🚴 Enrol Now, Seats are Filling Fast 🚴

New Age Journalism Course! Created By A New Age Journalist!

ನಮಸ್ಕಾರ ಸ್ನೇಹಿತರೆ! ನಾನು ಅಮರ್‌ ಪ್ರಸಾದ್. ಒಬ್ಬ ವೃತ್ತಿಪರ ಪತ್ರಕರ್ತ. ಪತ್ರಿಕೋದ್ಯಮದ ಡಿಗ್ರೀ ಪಡೆಯದ ಹಳ್ಳಿಗಾಡಿನ ಹುಡುಗ ಒಬ್ಬ ಪತ್ರಕರ್ತ ಆಗಿದ್ದು ಹೇಗೆ? 2011ರಲ್ಲಿ ನಡೆದಿದ್ದ ಆ ಸುವರ್ಣ ನ್ಯೂಸ್‌ ನಡೆಸಿದ್ದ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪತ್ರಿಕೋದ್ಯಮ ಪದವೀಧರರೊಂದಿಗೆ ಸ್ಪರ್ಧಿಸಿ ನಾನು ಉದ್ಯೋಗ ಪಡೆದಿದ್ದು ಹೇಗೆ? ಅದಾದ ಮೇಲೆ ಕಳೆದ ಹನ್ನೆರಡು ವರ್ಷಗಳಲ್ಲಿ ಕನ್ನಡದ ಟಾಪ್‌ ಮೂರು ನ್ಯೂಸ್‌ ಚಾನಲ್‌ಗಳಲ್ಲಿ ಅದ್ಭುತ ಅವಕಾಶಗಳನ್ನ ಗಳಿಸಿದ್ದು ಹೇಗೆ? ಕಡೆಗೆ ಪ್ರತಿಭಾವಂತ ಯುವ ಪತ್ರಕರ್ತರ ತಂಡದೊಂದಿಗೆ Masth Magaa ಅನ್ನೋ ಹೊಸ ಡಿಜಿಟಲ್‌ ಪತ್ರಿಕೋದ್ಯಮದ ಪ್ರಯೋಗವನ್ನ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ್ದು ಹೇಗೆ? ಇದೆಲ್ಲಕ್ಕೂ ಉತ್ತರ ಸ್ಕಿಲ್ಸ್! ಆ ಸ್ಕಿಲ್ಸ್ ಅಥವಾ ಕೌಶಲ್ಯವನ್ನು ನಿಮಗೂ ಕಲಿಸಲು ಇರುವುದೇ ಈ ಜರ್ನಲಿಸಂ ಕೋರ್ಸ್!

ಕೋರ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ