There are no items in your cart
Add More
Add More
Item Details | Price |
---|
ನಮಸ್ಕಾರ ಸ್ನೇಹಿತರೆ! ನಾನು ಅಮರ್ ಪ್ರಸಾದ್. ಪತ್ರಿಕೋದ್ಯಮ ಪದವೀಧರರಿಗೆ ಈ ಕೆಲಸದ ಪ್ರಾಕ್ಟಿಕಾಲಿಟಿ ಬಗ್ಗೆ ಇನ್ನಷ್ಟು ಸ್ಪಷ್ಟ ಮಾರ್ಗದರ್ಶನ ಬೇಕಿತ್ತು. ಪತ್ರಿಕೋದ್ಯಮ ಪದವಿ ಪಡೆಯದೆ ಬೇರೆ ಡಿಗ್ರಿ ಹೊಂದಿದವರಿಗೂ ಪತ್ರಕರ್ತ ವೃತ್ತಿ ಕಲಿಯಲು ಒಂದು ಮಾರ್ಗದರ್ಶನ ಬೇಕಿತ್ತು. ಅದಕ್ಕಾಗಿಯೇ ಈ ಪ್ರಾಕ್ಟಿಕಲ್ ಜರ್ನಲಿಸಂ ಕೋರ್ಸ್!
ನಮಸ್ಕಾರ ಸ್ನೇಹಿತರೆ! ನಾನು ಅಮರ್ ಪ್ರಸಾದ್. ಒಬ್ಬ ವೃತ್ತಿಪರ ಪತ್ರಕರ್ತ. ಪತ್ರಿಕೋದ್ಯಮದ ಡಿಗ್ರೀ ಪಡೆಯದ ಹಳ್ಳಿಗಾಡಿನ ಹುಡುಗ ಒಬ್ಬ ಪತ್ರಕರ್ತ ಆಗಿದ್ದು ಹೇಗೆ? 2011ರಲ್ಲಿ ನಡೆದಿದ್ದ ಆ ಸುವರ್ಣ ನ್ಯೂಸ್ ನಡೆಸಿದ್ದ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪತ್ರಿಕೋದ್ಯಮ ಪದವೀಧರರೊಂದಿಗೆ ಸ್ಪರ್ಧಿಸಿ ನಾನು ಉದ್ಯೋಗ ಪಡೆದಿದ್ದು ಹೇಗೆ? ಅದಾದ ಮೇಲೆ ಕಳೆದ ಹನ್ನೆರಡು ವರ್ಷಗಳಲ್ಲಿ ಕನ್ನಡದ ಟಾಪ್ ಮೂರು ನ್ಯೂಸ್ ಚಾನಲ್‌ಗಳಲ್ಲಿ ಅದ್ಭುತ ಅವಕಾಶಗಳನ್ನ ಗಳಿಸಿದ್ದು ಹೇಗೆ? ಕಡೆಗೆ ಪ್ರತಿಭಾವಂತ ಯುವ ಪತ್ರಕರ್ತರ ತಂಡದೊಂದಿಗೆ Masth Magaa ಅನ್ನೋ ಹೊಸ ಡಿಜಿಟಲ್ ಪತ್ರಿಕೋದ್ಯಮದ ಪ್ರಯೋಗವನ್ನ ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದ್ದು ಹೇಗೆ? ಇದೆಲ್ಲಕ್ಕೂ ಉತ್ತರ ಸ್ಕಿಲ್ಸ್! ಆ ಸ್ಕಿಲ್ಸ್ ಅಥವಾ ಕೌಶಲ್ಯವನ್ನು ನಿಮಗೂ ಕಲಿಸಲು ಇರುವುದೇ ಈ ಜರ್ನಲಿಸಂ ಕೋರ್ಸ್!
ಕೋರ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿಸ್ನೇಹಿತರೆ ಪತ್ರಕರ್ತರಾಗಲು ಬಯಸುವ ಪ್ರತಿಯೊಬ್ಬರೂ ಈ ಕೋರ್ಸ್ ಮಾಡಬಹುದು. ಯಾವುದೇ ಡಿಗ್ರೀ ಹೊಂದಿದ್ದವರು ಈ ಕೋರ್ಸ್ ಮಾಡಬಹುದು. ಆದ್ರೆ ನಾವು ಇಲ್ಲಿ ಕನ್ನಡ ಪತ್ರಿಕೋದ್ಯಮದ ಬಗ್ಗೆ ಫೋಕಸ್ ಮಾಡುವುದರಿಂದ ಕನ್ನಡ ಚೆನ್ನಾಗಿ ಗೊತ್ತಿದ್ದರೆ ಮುಂದಿನ ಹೆಜ್ಜೆಗಳು ಸಲೀಸು. ನೀವು ಕೂಡ ಒಬ್ಬ Content Writer, Reporter, Anchor, Voice Over Artist ಮೊದಲಾದ ಪತ್ರಿಕೋದ್ಯಮದ ಮುಖ್ಯ ಕೆಲಸಗಳಿಗೆ ಬೇಕಾದ ಸ್ಕಿಲ್ಸ್ ಕಲಿಯಬಹುದು!
(Use coupon code "GET40" before 30th June for a 40% discount at checkout)
Our curriculum is designed by experts to make sure you get the best learning experience.
Interact and network with like-minded folks from various backgrounds in exclusive chat groups.
Stuck on something? Discuss it with your peers and the instructors in the inbuilt chat groups.